ಓ ಮಲ್ಲಿಗೆ 1997 ರಲ್ಲಿ ಭಾರತೀಯ ಕನ್ನಡ ಭಾಷೆಯ ಪ್ರಣಯ-ನಾಟಕ ಸಂಗೀತ ಚಲನಚಿತ್ರ, ಈ ಚಿತ್ರಕ್ಕೆ ವಿ. ಮನೋಹರ್ ನಿರ್ದೇಶನ ಮತ್ತು ಕೆ. ಅನಂತ ಬರೆದಿದ್ದಾರೆ. ಮನೋಹರ್ ಅವರು ಸಂಗೀತವನ್ನು ಸಂಯೋಜಿಸಿದ್ದಾರೆ ಮತ್ತು ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. == ಪಾತ್ರಗಳು == ರಮೇಶ್ ಅರವಿಂದ್ ->ಕಿಟ್ಟಿ ಚಾರುಲತಾ -> ಮಲ್ಲಿಗೆ ಜುಫಿ ಸೈಯದ್ -> ನಾಚಿ ಚೈತಲಿ ಅಶೋಕ್ ಅವಿನಾಶ್ ವಿ. ಮನೋಹರ್ ಸಾಧು ಕೋಕಿಲಾ ಎಮ್. ಎನ್. ಲಕ್ಷ್ಮೀದೇವಿ == ಹಾಡುಗಳು == ಎಲ್ಲಾ ಗೀತೆಗಳನ್ನು ವಿ. ಮನೋಹರ್ ಅವರು ರಚಿಸಿದ್ದಾರೆ ಮತ್ತು ಬರೆದಿರುತ್ತಾರೆ. ಸುರಾ ಸುಂದಾರ ಹಾಡಿನ ಪ್ರಾರಂಭದ ರಾಗವನ್ನು 2014 ರ ಉಂಗ್ಲಿ ಚಿತ್ರದ ಹಿಂದಿ ಹಾಡು ಡ್ಯಾನ್ಸ್ ಬಸಂತಿ ಯಲ್ಲಿ ಮರು-ಬಳಸಲಾಯಿತು. == == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಎಸ್.ಪಿ.ಬಾಲಸುಬ್ರಹ್ಮಣ್ಯಂ ಉದಯ ಫಿಲ್ಮ್ ಪ್ರಶಸ್ತಿಗಳು ಅತ್ಯುತ್ತಮ ನಟ - ರಮೇಶ್ ಅರವಿಂದ್ ಅತ್ಯುತ್ತಮ ಪೋಷಕ ನಟಿ - ಚೈತಲಿ ಅತ್ಯುತ್ತಮ ಹಿನ್ನೆಲೆ ಗಾಯಕಿ - ರಾಜೇಶ್ ಕೃಷ್ಣನ್ == == == == 2016-08-18 ವೇಬ್ಯಾಕ್ ಮೆಷಿನ್ ನಲ್ಲಿ.